
ಕೊಲ್ಯ: ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಇದರ 2026-27 ನೇ ಸಾಲಿನ ಅಧ್ಯಕ್ಷರಾಗಿ ಗೋಪಾಲ ಕೊಂಡಾಣ ಇವರು ಪುನರಾಯ್ಕೆಗೊಂಡಿದ್ದಾರೆ. ಅಲ್ಲದೇ 2025-26 ಸಾಲಿನ ಪದಾಧಿಕಾರಿಗಳನ್ನೇ 2026-27ನೇ ಸಾಲಿಗೆ ಮುಂದುವರಿಸುವುದೆಂದು ವಾರ್ಷಿಕ ಮಹಾಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.
ಉಪಾಧ್ಯಕ್ಷರಾಗಿ ಕುಸುಮಾಕರ್ ಕುಂಪಲ, ಪ್ರದಾನ ಕಾರ್ಯದರ್ಶಿ ಯಾಗಿ ಸುಂದರ್ ಸುವರ್ಣ, ಜೊತೆ ಕಾರ್ಯದರ್ಶಿ ಯಾಗಿ ದೀಪಕ್ ಪಿಲಾರ್, ಕೋಶಾಧಿಕಾರಿಯಾಗಿ ರಘುರಾಮ್ ಸುವರ್ಣ. ಹಾಗೂ ಇತರ ಕಾರ್ಯಕಾರಿ ಸದಸ್ಯರು ಆಯ್ಕೆಯಾಗಿದ್ದಾರೆ.