
ಕೋಟೆಕಾರು: ಕೋಟೆಕಾರ್ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷರಾದ ದಿವ್ಯ ಸತೀಶ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷರಾದ ಧೀರಜ್ ಕುಸಾಲ್ ನಗರ, ಸದಸ್ಯರಾದ ಅಹಮದ್ ಅಜಿನಡ್ಕ, ಇಸಾಕ್ ಜಿ ಐ, ಉದಯ್ ಕುಮಾರ್ ಶೆಟ್ಟಿ, ಸುಜಿತ್ ಮಾಡೂರು, ಭವಾನಿ, ಅನಿತಾ, ರಾಘವ್ ಗಟ್ಟಿ ಮತ್ತು ಮುಖ್ಯಾಧಿಕಾರಿ ಮಾಲಿನಿ , ಪ.ಪಂ ಸಿಬ್ಬಂದಿಗಳು, ಅಂಗನವಾಡಿ ಶಾಲಾ ಮಕ್ಕಳು , ಶಿಕ್ಷಕಿಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಕ್ರಮ್ ಕಾರ್ಯಕ್ರಮ ನಿರ್ವಹಿಸಿದರು.