ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಲ್ಯ: ಮ0ಗಳೂರು ಪೂರ್ವ ರೋಟರಿ ಕ್ಲಬ್ , ಸೋಮೇಶ್ವರ ಕೊಲ್ಯದ ರೋಟರಿ ಸಮುದಾಯ ದಳ ಹಾಗೂ ಕೊಲ್ಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಹಾಗೂ ಮಂಗಳೂರಿನ ಪ್ರಾಣಿ ದಯಾ ಸಂಘದ ಆಶ್ರಯದಲ್ಲಿ “ಹುಚ್ಚು ನಾಯಿ ನಿಯ0ತ್ರಣ ಲಸಿಕಾ ಶಿಬಿರ” ಕೊಲ್ಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯಲ್ಲಿ ಭಾನುವಾರ ನಡೆಯಿತು.