Site icon Ullalavani

ಸರ್ವೋದಯ ಯುವಕ ಮಂಡಲದ ಅಧ್ಯಕ್ಷರಾಗಿ ಲೋಹಿತ್ ಪಜೀರು


ಪಜೀರು : ಸರ್ವೋದಯ ಯುವಕ ಮಂಡಲ (ರಿ.) ಸುದರ್ಶನ ನಗರ ಇದರ 2026-27 ನೇ ಸಾಲಿನ ಅಧ್ಯಕ್ಷರಾಗಿ ಲೋಹಿತ್ ಪಜೀರು ಸರ್ವಾನುಮತದಿಂದ ಆಯ್ಕೆಗೊಂಡರು.
ವಾರ್ಷಿಕ ಮಹಾಸಭೆಯು ನಿರ್ಮಲ್ ಭಟ್ ಇವರ ಅಧ್ಯಕ್ಷತೆಯಲ್ಲಿ ಮಂಡಲದಲ್ಲಿ ಜರುಗಿತು. ಇದೇ ವೇಳೆ ಉಪಾಧ್ಯಕ್ಷರು – ಉದಯ ಕುಮಾರ್ ಸುದರ್ಶನ್ ನಗರ
ಕಾರ್ಯದರ್ಶಿ – ರಮೇಶ್ ಪಜೀರು, ಜೊತೆ ಕಾರ್ಯದರ್ಶಿ – ಮೋಹನ್ ಕಾಪಿಕಾಡ್, ಕೋಶಾಧಿಕಾರಿ – ಭವಾನಿ ಶಂಕರ್ ಕಂಬಳಪದವು, ಲೆಕ್ಕ ಪರಿಶೋಧಕರು – ಯಶೋಧರ್ ಜೋಗಿ ಬೆಟ್ಟು
ಸಾಂಸ್ಕೃತಿಕ ಕಾರ್ಯದರ್ಶಿ – ಸತೀಶ್ ಪಜೀರು, ಕ್ರೀಡಾ ಕಾರ್ಯದರ್ಶಿ – ಗುಣಪಾಲ್, ಸಂಘಟನಾ ಕಾರ್ಯದರ್ಶಿ – ಮಿಥುನ್ ಪಜೀರು , ಮನೋಜ್ ಜೋಗಿಬೆಟ್ಟು ಆಯ್ಕೆಗೊಂಡರು,.
ಗೌರವ ಸಲಹೆಗಾರರಾಗಿ – ಸೇಸಪ್ಪ ಟೈಲರ್, ವಸಂತ ಜಿ, ತಾರಾನಾಥ ವರ್ಮಾ, ಜಯಾನಂದ ಶೆಟ್ಟಿ, ಮತ್ತು ನಿರ್ಮಲ್ ಭಟ್ ಇದ್ದರು.

Exit mobile version