Share Facebook Twitter LinkedIn Pinterest Email WhatsApp ತಲಪಾಡಿ: ಕೆ ಎಮ್ ಜೆ, ಎಸ್ ವೈ ಎಸ್, ಎಸ್ಸೆಸ್ಸಫ್, ಕೆ ಸಿ ನಗರ ಇದರ ವತಿಯಿಂದ 2026, ಮೇ 17 ರಂದು ಆದಿತ್ಯವಾರ ಸಂಜೆ 6 ಗಂಟೆಗೆ ಸುನ್ನೀ ಆದರ್ಶ ಸಂಗಮ ಕಾರ್ಯಕ್ರಮ ಕೆ ಸಿ ನಗರ ಜಂಕ್ಷನ್ ನಲ್ಲಿ ಜರಗಲಿದ್ದು ವಹ್ಹಾಬ್ ಸಖಾಫಿ ಮಾಂಬಾಡ್ ಮುಖ್ಯ ಬಾಷಣ ಮಾಡುವರು ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಆರೋಗ್ಯ ವ್ಯವಸ್ಥೆ ಖಾಸಗಿ ದಾನಧರ್ಮದ ಅವಲಂಬಿತವೇ? ಸಾರ್ವಜನಿಕ ವಲಯದಲ್ಲಿ ಹೆಚ್ಚುತ್ತಿರುವ ಪ್ರಶ್ನೆಗಳುJune 9, 2026
ಮಂಜನಾಡಿ ಗುಡ್ಡ ಕುಸಿತ ದುರಂತ ಪ್ರಕರಣಕ್ಕೆ ಹೊಸ ತಿರುವು: ತನಿಖೆಗೆ ಪೊಲೀಸ್ ಆಯುಕ್ತರ ಆದೇಶ – ಕೋಣಾಜೆ ಪೊಲೀಸರು ಆಯುಕ್ತರ ಜ್ಞಾಪನ ಪತ್ರದ ಆದೇಶ ಪಾಲಿಸುತ್ತಾರೋ?June 9, 2026