Site icon Ullalavani

ಪರ್ಸ್ ಕಳೆದು ಹೋಗಿದೆ: ಪತ್ತೆಹಚ್ಚಿಕೊಡಲು ಮನವಿ

ಉಳ್ಳಾಲ: ಮೇ 10ರಂದು ಮಧ್ಯಾಹ್ನ ದೇರಳಕಟ್ಟೆಯಿಂದ ತೊಕ್ಕೊಟ್ಟು ಸಮೀಪದ ಸಾಗರ್ ಕಲೆಕ್ಷನ್ ವರೆಗೆ ಆಟೋದಲ್ಲಿ ಪ್ರಯಾಣಿಸಿದ್ದ ವೇಳೆ ಪರ್ಸ್ ಕಳೆದು ಹೋಗಿರುವ ಘಟನೆ ನಡೆದಿದೆ.

ಕಳೆದುಹೋದ ಪರ್ಸ್‌ನಲ್ಲಿ ಸುಮಾರು ₹25,000 ನಗದು, ಅಗತ್ಯ ದಾಖಲೆಗಳು ಹಾಗೂ ಮನೆಯ ಕೀ ಇದ್ದುದಾಗಿ ತಿಳಿದುಬಂದಿದೆ. ಮನೆಗೆ ಹಿಂತಿರುಗಿದ ಬಳಿಕ ಪರ್ಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.

ತುಂಬಾ ಕಷ್ಟಪಟ್ಟು ಸಂಪಾದಿಸಿದ ಹಣವಾಗಿರುವುದರಿಂದ, ಪರ್ಸ್ ಸಿಕ್ಕವರು ಮಾನವೀಯತೆ ತೋರಿಸಿ ಹಿಂತಿರುಗಿಸುವಂತೆ ಮನವಿ ಮಾಡಲಾಗಿದೆ.

ಪರ್ಸ್ ಕುರಿತು ಮಾಹಿತಿ ದೊರೆತಲ್ಲಿ ಈ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ: 8904787031.

Exit mobile version