Site icon Ullalavani

ಹಿದಾಯತ್ ನಗರ ಎಸ್ಸೆಸ್ಸಫ್ ಸ್ಥಾಪಕ ದಿನಾಚರಣೆ

ಕೋಟೆಕಾರ್: ಎಸ್ಸೆಸ್ಸಫ್ ಹಿದಾಯತ್ ನಗರ ವತಿಯಿಂದ ಎಸ್ಸೆಸ್ಸಫ್ ಸ್ಥಾಪಕ ದಿನಾಚರಣೆ ಎ. 29 ರಂದು ಆಚರಿಸಲಾಯಿತು.


ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಎಸ್ಸೆಸ್ಸಫ್ ಧ್ವಜಾರೋಹಣ ಮಾಡಿದರು, ಮಸೀದಿ ಮುಹಧ್ಸಿನ್ ಶಕೂರ್ ಸಅದಿ.ಸದರ್ ಉಸ್ತಾದ್ ಅಬ್ದುಲ್ಲ ನಯೀಮಿ, ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿ ಎಚ್ ಎಸ್ಸೆಸ್ಸಫ್ ಸದಸ್ಯರು ಉಪಸ್ಥಿತರಿದ್ದರು ಕಾರ್ಯದರ್ಶಿ ಹರ್ಶದ್ ನಿರೂಪಿಸಿದರು

Exit mobile version