Site icon Ullalavani

ಶಿವಾಜಿ ಫ್ರೆಂಡ್ಸ್ ಸರ್ಕಲ್ ಸುವರ್ಣ ಮಹೋತ್ಸವ; 50ನೇ ವರ್ಷದ ಅಧ್ಯಕ್ಷರಾಗಿ ನವೀನ್ ಭಟ್ನಗರ ಆಯ್ಕೆ

ಉಳ್ಳಾಲ: ತೊಕ್ಕೊಟ್ಟು ಶಿವಾಜಿ ಫ್ರೆಂಡ್ಸ್ ಸರ್ಕಲ್ (ರಿ.) ಉಳ್ಳಾಲ ಇದರ ಸುವರ್ಣ ಮಹೋತ್ಸವ -2027 ಅಂಗವಾಗಿ 50ನೇ ವರ್ಷದ ಅಧ್ಯಕ್ಷರಾಗಿ ನವೀನ್ ಭಟ್ನಗರ ಆಯ್ಕೆಯಾಗಿದ್ದಾರೆ.

ಎ.19ರಂದು ನಡೆದ ಸಭೆಯಲ್ಲಿ ಅವರನ್ನು ಏಕಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Exit mobile version