Site icon Ullalavani

ಕೇರಳ ವಿಧಾನಸಭೆ ಚುನಾವಣೆ: ಕಾಸರಗೋಡಿನಲ್ಲಿ 42.63 ಶೇ. ಮತದಾನ

ಕಾಸರಗೋಡು, ಏ. 09 :ಕೇರಳ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಚುರುಕಿನಿಂದ ಸಾಗಿದೆ.

ಮಂಜೇಶ್ವರ 39.73 ಶೇಕಡ, ಉದುಮ 43.88, ಕಾಞಂಗಾಡ್ 44.21 ಹಾಗೂ ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ 43.35 ಶೇಕಡ ಮತದಾನ ವಾಗಿದೆ. ಕಾಸರಗೋಡು ಜಿಲ್ಲೆಯ ಐದು ಸೇರಿದಂತೆ ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.

Exit mobile version