ಉಳ್ಳಾಲ: ಉಳ್ಳಾಲ ತಾಲ್ಲೂಕಿನ ಇರಾ ಗ್ರಾಮದ ಬಾಳೆಪುಣಿಯ ನುಸ್ರತುಲ್ ಅನಾಮ್ ಗಲ್ಪ್ ಕಮೀಟಿಯಿಂದ ಅರ್ಹರಾದ ಬಡ ಕುಟುಬಗಳಿಗೆ ರಮದಾನ್ ಕಿಟ್‌ನ ಹಣವನ್ನು ವಿತರಿಸಲಾಯಿತು.
ಕಮಿಟಿಯ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಮುಸ್ಲಿಯಾರ್ ಕಾರ್ಯಕರ್ತರಾದ ಸಿ ಎಚ್ ರಹ್ಮಾನ್ ಮತ್ತು ಹಸ್ಸನ್ ಎಂ ಬಿರವರು ಮನೆ ಮನೆಗೆ ಹೋಗಿ ಕುಟುಂಬದ ಸದಸ್ಯರಿಗೆ ಹಣವನ್ನು ಹಸ್ತಾಂತರಿಸಿದ್ದಾರೆ.