ತಲಪಾಡಿ ಬಿಲಾಲ್ ಜುಮಾ ಮಸ್ಜಿದ್ ಬೆಳಿಗ್ಗೆ 8-30 ಕ್ಕೆ, ಕೆ ಸಿ ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ ಬೆಳಿಗ್ಗೆ 8 ಗಂಟೆಗೆ, ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್ ಬೆಳಿಗ್ಗೆ 8 ಗಂಟೆಗೆ, ಕೆ ಸಿ ನಗರ ಅಲ್ ಹುದಾ ಜುಮಾ ಮಸ್ಜಿದ್ ಬೆಳಿಗ್ಗೆ 7 -30, ಅಜ್ಜಿನಡ್ಕ ಬದ್ರಿಯಾ ಜುಮಾ ಮಸ್ಜಿದ್ ಬೆಳಿಗ್ಗೆ 8 ಗಂಟೆಗೆ, ಉಚ್ಚಿಲ 407 ಜುಮಾ ಮಸ್ಜಿದ್ ಬೆಳಿಗ್ಗೆ 8 ಗಂಟೆಗೆ, ಮಸ್ಜಿದ್ ರಹ್ಮಾನ್ ಮೇಗಿನ ಪಂಜಲ ಬೆಳಿಗ್ಗೆ 7-30 ಗಂಟೆಗೆ