Site icon Ullalavani

ಬಿಕ್ವೆಸ್ಟ್ 2015′ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಹಿರಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಹಿರಾ: ಬೆಸೆಂಟ್ ಮಹಿಳಾ ಕಾಲೇಜಿನ ವತಿಯಿಂದ ನಡೆದ ‘ಬಿಕ್ವೆಸ್ಟ್ 2015’ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಹಿರಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಾದ ಸನಾ ಸಿರಾಜ್, ಆಫಿಯಾ, ಹಾಲ ತಮೀಝ,  ಮಿಸ್ಬಾ, ಸುಮಯ್ಯ ಮತ್ತು ರಫಿಝ,  ಆಯಿಷ ಲಮ್ಯ ಅಲ್ತಾಪ್, ಐಸ್ ಬ್ರೇಕರ್ಸ್‍ನಲ್ಲಿ ಪ್ರಥಮ,   ಹಾಲ ತಮೀಝ , ಹಲೀಮ ಶೀರೀನ್, ಫರ್ಝುನ್ ಸಮಾ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದಿದ್ದು,  ಮಂಗಳೂರು ರೋಶನಿ ನಿಲಯ ಕಾಲೇಜಿನಿಂದ ನಡೆಸಲಾದ ‘ಎಕ್ಸ್ ಪ್ರೆಶನ್ಸ್ 2015’ ಅಂತರ್ ಕಾಲೇಜು ಸ್ಪರ್ಧೆಯ ‘ದಿಯಾ ಪೈಂಟಿಂಗ್’ನಲ್ಲಿ ಸಮೀಹ ಫಾತಿಮಾದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

Exit mobile version