ಕೋಟೆಕಾರು ಪಟ್ಟಣ ಪಂಚಾಯತಿನ 2026-27 ನೇ ಸಾಲಿನ ಆಯವ್ಯಯವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ದಿವ್ಯಾ ಸತೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮಂಡನೆ ಮಾಡಲಾಯಿತು
2026-27 ನೇ ಸಾಲಿನಡಿಯಲ್ಲಿ ಮಾರುಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡುವ ಕುರಿತು ಯೋಜನೆಯನ್ನು ರೂಪಿಸಲಾಯಿತು. ಉಪಾಧ್ಯಕ್ಷರಾದ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಧೀರಜ್ ಕುಸಾಲನಗರ ಸದಸ್ಯರಾದ ಅನಿತಾ, ಭವಾನಿ, ಉದಯಕುಮಾರ್ ಶೆಟ್ಟಿ, ರಾಘವ ಗಟ್ಟಿ, ಕಿರಣ್ ಕುಮಾರ್, ನವೀನ್ ಕೊಂಡಾಣ , ಜಗದೀಶ್ ಕೊಂಡಾಣ, ಸುಜೀತ್ ಮಾಡೂರು , ಆಯಿಷಾ, ಅಹ್ಮದ್ ಬಾವ , ಇಸಾಕ್ , ಹರೀಶ್ ರಾವ್ , ಸೆಲಿಮಾಬಿ , ನಾಮನಿರ್ದೇಶಿತ ಸದಸ್ಯರಾದ ಸೆಫಿಯಾ ಹಾಗೂ ಮುಖ್ಯಾಧಿಕಾರಿ ಮಾಲಿನಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.