ಬಾಳೆಪುಣಿ; ಇರಾ ಗ್ರಾಮದ ಬಾಳೆಪುಣಿ ಬದ್ರಿಯಾ ಜುಮಾ ಮಸೀದಿ ಅದೀನದಲ್ಲಿ ಕಾರ್ಯಚರಿಸುತ್ತಿರುವ ಅಲ್ ಬದ್ರಿಯತುಲ್ ತಿಬಿಯಾನ್ ಪ್ರೀ ಸ್ಕೂಲ್ 2026 – 27ನೇ ಸಾಲಿನ ದಾಖಲಾತಿ ಆರಂಭಗೊoಡಿದೆ.
ಇದೇ ಮಾರ್ಚ್ ತಿಂಗಳ ಕೊನೆಗೆ ದಾಖಲಾತಿ ಪೂರ್ಣಗೊಳ್ಳಲಿದೆ. ಸೀಮಿತ ಅವಕಾಶವಿರುವುದರಿಂದ ಆದಷ್ಟು ಬೇಗ ಸೀಟ್ ಕಾಯ್ದಿರಿಸುವಂತೆ ಪ್ರಕಟನೆಯಲ್ಲಿ ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ದಾಖಲಾತಿಗೆ ಬೇಕಾದ ದಾಖಲೆಗಳು
ಮಗುವಿನ ಜನನ ಸರ್ಟಿಫಿಕೇಟ್
ಮಗುವಿನ ಆಧಾರ್ ಕಾರ್ಡ್
ಮಗುವಿನ 3 ಫೋಟೊ
ಹೆಚ್ಚಿನ ವಿವರಣೆಗೆ ಸಂಪರ್ಕಿಸಿ:8494818321 /9845130193 ಅಥವಾ 9008220110