ಉಳ್ಳಾಲ:ಕೋಟೆಕಾರ್ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ಹಿದಾಯತ್ ನಗರ ಸುನ್ನೀ ವಿಧ್ಯಾಭ್ಯಾಸ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆ ಯಲ್ಲಿ ಐದು ಏಳು ಹತ್ತನೇ ತರಗತಿ ಎಲ್ಲಾ ವಿಧ್ಯಾರ್ಥಿಗಳು ಉತ್ತೀರ್ಣರಾಗಿ ಶೇ 100 ಫಲಿತಾಂಶ ದಾಖಲಿಸಿದ್ದಾರೆ.
ಇದಕ್ಕಾಗಿ ಶ್ರಮ ವಹಿಸಿದ ಸದರ್ ಮುಅಲ್ಲಿಂ ನೌಫಲ್ ಅಹ್ಸನಿ,ಮುಅಲ್ಲಿಂ ಫಾರೂಕ್ ಸಅದಿ ಕೊಮರಂಗಳ,ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ,ಮುಹಧ್ಸಿನ್ ಶಕೂರ್ ಸಅದಿ, ಅವರನ್ನು ಮಸೀದಿ ಮದರಸ ಆಡಳಿತ ಸಮಿತಿ ಅಭಿನಂದಿಸಿದೆ ಎಂದು ಕಾರ್ಯದರ್ಶಿ ಸಿದ್ದೀಕ್ ಟಿ ಎಚ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ,