Site icon Ullalavani

ಮಾರುತಿ ಜನಸೇವಾ ಸಂಘದ ಮಾಜಿ ಅಧ್ಯಕ್ಷರ ತಾಯಿ ವಿಮಲ ಪುತ್ರನ್(88) ನಿಧನ..!

ಉಳ್ಳಾಲ:ಮಾರುತಿ ಜನಸೇವಾ ಸಂಘದ ಮಾಜಿ ಅಧ್ಯಕ್ಷ ಅಮರ್ ಮತ್ತು ಹರೀಶ್ ಅವರ ತಾಯಿ, ಉಳ್ಳಾಲ ಮೊಗವೀರ ಪಟ್ಣ ನಿವಾಸಿ ದಿ.ಜನಾರ್ದನ ಅವರ ಪತ್ನಿ ವಿಮಲ ಪುತ್ರನ್(88) ಜ. 18ರಂದು ರವಿವಾರ ನಿಧನ ಹೊಂದಿದ್ದಾರೆ.

ಮೃತರು ನಾಲ್ವರು ಪುತ್ರಿಯರು, ಮೂವರು ಪುತ್ರರನ್ನು ಅಗಲಿದ್ದಾರೆ. ಮಂಗಳೂರಿನಲ್ಲಿ ಮೀನು ಮಾರಾಟ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಅವರು ಸಾಮಾಜಿಕ, ಧಾರ್ಮಿಕವಾಗಿ ತೊಡಗಿಸಿಕೊಂಡಿದ್ದರು.

Exit mobile version