Site icon Ullalavani

‘ಕರಾವಳಿ ಅಭಿವೃದ್ದಿಗೆ ನಾಗರಿಕರ ನೆರವು ಕೂಡ ಅಗತ್ಯ’ ; ಸಚಿವ ಹೆಚ್ ಕೆ ಪಾಟೀಲ್

ಉಳ್ಳಾಲ, ಜ. 12: ಕರಾವಳಿ ಅಭಿವೃದ್ದಿಗೆ ಸರ್ಕಾರದ ಜೊತೆಗೆ ನಾಗರಿಕರ ನೆರವು ಕೂಡ ಅಗತ್ಯವಾಗಿದೆ. ಕರಾವಳಿಯಲ್ಲಿ ಶಾಂತಿ ಪುನರ್ ಸ್ಥಾಪನೆಯಾಗಿದೆ.

ಶಾಂತಿ ಪುನರ್ ಸ್ಠಾಪಿಸುವಲ್ಲಿ ಸಿಎಂ ಅವರ ವಿಶೇಷ ಮಾರ್ಗದರ್ಶನ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರ ಪ್ರಯತ್ನ ಬಹುದೊಡ್ಡದಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದ್ದಾರೆ. ಕರಾವಳಿ ಪ್ರವಾಸೋದ್ಯಮ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

Exit mobile version