Site icon Ullalavani

3ಸ್ಟಾರ್ ಗ್ರೇಡ್ ಹೊಟೇಲ್,ಕಮರ್ಷಿಯಲ್ ಕಾಂಪ್ಲೆಕ್ಸ್ ಶುಭಾರಂಭ

ಡಿ.16: ಉದಯ ಚಂದ್ರ ಡಿ ಸುವರ್ಣರ ಮಾಲಕತ್ವದ ಸುವರ್ಣ ವಿಸ್ತಾರ ಲಾಡ್ಜಿಂಗ್, ಬಾರ್ ಅಂಡ್ ರೆಸ್ಟೋರೆಂಟ್ ಹೊಂದಿರುವ 3 ಸ್ಟಾರ್ ಗ್ರೇಡ್ ಹೊಟೇಲ್ ಹಾಗೂ ಕಮರ್ಷಿಯಲ್ ಕಾಂಪ್ಲೆಕ್ಸ್ ಬಹು ಮಹಡಿ ಕಟ್ಟಡವು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಶುಭಾರಂಭಗೊoಡಿದೆ.

ಈ ಸಂದರ್ಭದಲ್ಲಿ ಕೆ.ಟಿ ಸುವರ್ಣ ಹಾಗೂ ಬಂಧು ಮಿತ್ರರನ್ನು ಉದಯ ಚಂದ್ರ ಡಿ ಸುವರ್ಣರು ಸ್ವಾಗತಿಸಿ, ಸಂತಸವನ್ನು ಹಂಚಿಕೊ0ಡರು.

Exit mobile version