Site icon Ullalavani

ತಲಪಾಡಿ ಸಮೀಪ ಅಪಘಾತ..! ಕಾರಿನಲ್ಲಿ ಎಂಡಿಎ0ಎ ಶಂಕೆ..???!

ತಲಪಾಡಿ,ಡಿ.16: ತಲಪಾಡಿ ಸಮೀಪ ಕಾರೊಂದು ಟ್ಯಾಂಕರ್‌ಗೆ ಹಿಂಬದಿಯಿ0ದ ಗುದ್ದಿದ ಘಟನೆ ನಡೆದಿದೆ.



ಪರಿಣಾಮ ಕಾರಿನಲ್ಲಿದ್ದ ಉಪ್ಪಳ ಮೂಲದ ಸಿದ್ದೀಕ್ ಮತ್ತು ಆದಂ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಈ ಅಪಘಾತ ನಡೆದ ಕಾರಿನಲ್ಲಿ ಅಪಾರ ಪ್ರಮಾಣದ ಎಂಡಿಎ0ಎ ಇತ್ತು ಎಂದು ಶಂಕಿಸಲಾಗಿದೆ. ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಪೋಲಿಸರು ಪರಿಶೀಲನೆ ನಡೆಸಿ ನಿಜಾಂಶವನ್ನು ಬಿಚ್ಚಿಡಬೇಕಾಗಿದೆ.

Exit mobile version