ಗಣೇಶ ಹಬ್ಬಕ್ಕೆ ಶುಭಕೋರಿದ ಮುಸ್ಲಿಂ ರಿಕ್ಷಾ ಚಾಲಕರು UllalaVani 11 years ago ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇರಳಕಟ್ಟೆಯ ರಿಕ್ಷಾ ಪಾರ್ಕಿನ ಸಮೀಪ ಮುಸ್ಲಿಂ ರಿಕ್ಷಾ ಚಾಲಕರು ಗಣೇಶ ಹಬ್ಬದ ಆಚರಣೆಗೆ ಶುಭಕೋರಿ ಬ್ಯಾನರನ್ನು ಹಾಕಿರುವುದು ಸೌಹಾರ್ದ ಸಮಾಜಕ್ಕೆ ಉತ್ತಮ ಸಂದೇಶ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.