ಉಳ್ಳಾಲ: ಬೆಳಗಾವಿಯ ನ್ಯೂಕ್ಲಿಯಸ್ ಮಾಲ್‌ನ ಕಪೀಲ್ ಸಿನೆಮಾಸ್‌ನಲ್ಲಿ ಮಂಗಳಮುಖಿಯರ ಕಥೆ ವ್ಯಥೆಯನ್ನೊಳಗೊಂಡ ‘’ಶಿವಲೀಲಾ’’ಚಿತ್ರವನ್ನು ವಿಧಾನಸಭಾಧ್ಯಕ್ಷರಾದ ಯು.ಟಿ ಖಾದರ್ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು. ಚಿತ್ರದಲ್ಲಿ ಒಟ್ಟು ೨ ಸಾವಿರ ಮಂಗಳಮುಖಿಯರು ಪಾತ್ರ ನಿರ್ವಹಿಸುವುದು ವಿಶೇಷವಾಗಿತ್ತು.