ಮಂಗಳೂರು: ಶ್ರೀ ರಾಮ ಭಜನಾ ಮಂದಿರ ದೇರೆಬೈಲ್ ಕೊಂಚಾಡಿ ಇದರ ೨೦೨೫-೨೭ ನೇ ಸಾಲಿನ ಪದಾಧಿಕಾರಿಗಳು ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾ ಹೊನ್ನಯ್ಯ ಪೂಜಾರಿ, ಅಧ್ಯಕ್ಷರಾಗಿ ವಿಜಯ ಕುಮಾರ್,ಉಪಾಧ್ಯಕ್ಷ್ಷರಾಗಿ ಆನಂದ ದೇವಾಡಿಗ, ಕಾರ್ಯದರ್ಶಿಯಾಗಿ ಸದಾಶಿವ ದೇವಾಡಿಗ , ಜತೆ ಕಾರ್ಯದರ್ಶಿಯಾಗಿ ಪ್ರಕಾಶ್ ಉಡುಪ, ಕೋಶಾಧಿಕಾರಿಯಾಗಿ ಮೋಹನ್ ಶೆಟ್ಟಿಗಾರ್ ,ಲೆಕ್ಕ ಪರಿಶೋಧಕರಾಗಿ
ಪದ್ಮಿನಿ ಮೊಯ್ಲಿ , ಕಮಿಟಿ ಸದಸ್ಯರುಗಳಾಗಿ ಮಾಧವ ಕೋಟ್ಯಾನ್, ಕಿಶೋರ್ ಕೆ, ಮಾಧವ ಕೆ , ಸದಾಶಿವ, ಸದಾಶಿವ ಮಲೆಮಾರ್, ಗಣೇಶ್, ರಾಜೇಶ್ ಕೆ, ಭಾಸ್ಕರ ಸಾಲ್ಯಾನ್, ಕಿಶೋರ್ ಗಡುಕಲ್ಲು, ಜ್ಯೋತಿ ಪ್ರವೀಣ್, ದಾಮೋದರ ಕರ್ಕೇರ, ದಾಮೋದರ ಬಂಗೇರ, ಲಲಿತ ಕೃಷ್ಣಪ್ಪ ಗೌಡ ಆಯ್ಕೆಗೊಂಡಿದ್ದಾರೆ.