Site icon Ullalavani

ತೊಕ್ಕೊಟ್ಟು: ವಿಜೃಂಭಿಸಿದ ಮೊಸರುಕುಡಿಕೆ ಉತ್ಸವ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ತೊಕ್ಕೊಟ್ಟು ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆ ವತಿಯಿಂದ ನಡೆದ 55 ನೇ ಮೊಸರು ಕುಡಿಕೆ ಉತ್ಸವ ಆಕರ್ಷಕ ಟ್ಯಾಬ್ಲೋಗಳ ಪ್ರದರ್ಶನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ವಿಜೃಂಭಣೆಯಿಂದ ಜರಗಿತು.

Exit mobile version