Site icon Ullalavani

ನೂತನ ಪದಾಧಿಕಾರಿಗಳನ್ನು ಆಯ್ಕೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲೆ ಉಳ್ಳಾಲ ಇದರ 32ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಕಾಂಚನ್ ಕೆ. ಉಳ್ಳಾಲ ಆಯ್ಕೆಯಾದರು.

ಗೌರವಾಧ್ಯಕ್ಷರಾಗಿ ವಿಶ್ವನಾಥ್ ಎಸ್. ಉಳ್ಳಾಲ್, ಉಪಾಧ್ಯಕ್ಷರಾಗಿ ಷಣ್ಮುಖ ಶೆಟ್ಟಿಗಾರ್, ಗುಣಕಾರ್ ಉಳ್ಳಾಲ್, ಪ್ರಧಾನ ಶಿಕ್ಷಕರಾಗಿ ಲಿಂಗಪ್ಪ ಟೈಲರ್, ಕಾರ್ಯದರ್ಶಿಯಾಗಿ ಚಂದ್ರಹಾಸ್ ಶ್ರೀಯಾನ್, ಜೊತೆ ಕಾರ್ಯದರ್ಶಿಯಾಗಿ ನಿತೀನ್ ಬಸ್ತಿಪಡ್ಪು, ಕೋಶಾಧಿಕಾರಿಯಾಗಿ ಭುಜಂಗ್ ಟೈಲರ್, ಜೊತೆ ಕೋಶಾಧಿಕಾರಿಯಾಗಿ ಹರೀಶ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿಯಾಗಿ ನವೀನ್ ಚಂದ್ರ ಉಳ್ಳಾಲ್ ಬೈಲ್, ಪ್ರಜ್ವಲ್, ಶಿವರಾಜ್, ಕ್ರೀಡಾ ಸಂಚಾಲಕರಾಗಿ ಹರೀಶ್ ಬಸ್ತಿಪಡ್ಪು, ಲತೀಶ್ ಬಂಡಿಕೊಟ್ಯ, ಹರ್ಷಿತ್, ಬೇಬಿರಾಜ್ ಬಂಡಿಕೊಟ್ಯ, ಸದಾಶಿವ ಉಳ್ಳಾಲ್ ಬೈಲ್ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚಂದ್ರಶೇಖರ್, ಕಮಲಾಕ್ಷ, ಮಾಧವ, ಬಾಲಕೃಷ್ಣ, ಪದ್ಮನಾಭ ಟೈಲರ್, ಲೋಕೆಶ್ ಕೋಡಿ, ದಿನೇಶ್ ಪ್ಯಾನ್ಸಿ, ಯೋಗೀಶ್ ಟಿ.ಡಿ. ಸತೀಶ್ ಬಸ್ತಿಪಡ್ಪು, ಹರೀಶ್ ಬಂಡಿಕೊಟ್ಯ, ಸಾಗರ್, ಸುಂದರ, ಅಭಿಷೇಕ್, ಮೋಹನ್ ಹೂೈಗೆಗದ್ದೆ, ಸುಧೀರ್ ಭಗವತಿ, ವಿನೋದ್, ಶಶಿಧರ್, ಅಶ್ವಿನ್, ರವೀಂದ್ರರಾಜ್ ಇವರನ್ನು ಆಯ್ಕೆಮಾಡಲಾಯಿತು

Exit mobile version