Site icon Ullalavani

ಕೊಡೆತ್ತೂರು ಶ್ರೀಅರಸು ಕುಂಜಿರಾಯ ದೈವಸ್ಥಾನ ಟ್ರಸ್ಟಿನ ಸದಸ್ಯರಾದ ರಾಜೇಂದ್ರ ಶೆಟ್ಟಿ ನಿಧನ..!

ಪ್ರತಿಷ್ಠಿತ ಕೊಡೆತ್ತೂರು ಮಾಗಂದಡಿ ಮನೆತನದ ಸದಸ್ಯರು ಕೊಡೆತ್ತೂರು ಶ್ರೀಅರಸು ಕುಂಜಿರಾಯ ದೈವಸ್ಥಾನ ಟ್ರಸ್ಟಿನ ಸದಸ್ಯರು ಹಾಗೂ ಕಟೀಲು-ಕೊಡೆತ್ತೂರು ಪರಿಸರದಲ್ಲಿ ಅನೇಕ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ರಾಜೇಂದ್ರ ಶೆಟ್ಟಿಯವರ ನಿಧನ ಹೊಂದಿದ್ದಾರೆ.

Exit mobile version