ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಲ್ಯ: ಕೊಲ್ಯ ಶ್ರೀ ಶಾರದಾ ಮಹಿಳಾ ಮಂಡಳಿಯ 2015-16ನೇ ಸಾಲಿನ ಅಧ್ಯಕ್ಷರಾಗಿ ಪ್ರಮೀಳಾ ಚಂದ್ರಶೇಖರ್ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ರಜನಿಪ್ರಕಾಶ್, ಉಪಾಧ್ಯಕ್ಷರಾಗಿ ದೇವಕಿ ರಾಘವ, ಕಾರ್ಯದರ್ಶಿಯಾಗಿ ರೇಷ್ಮಾ ಪುಷ್ಕಳ ಕುಮಾರ್, ಜೊತೆಕಾರ್ಯದರ್ಶಿಯಾಗಿ ಶರ್ಮಿಳ ಶ್ರೀನಿವಾಸ್, ಕೋಶಾಧಿಕಾರಿಯಾಗಿ ಮಂಜುಳ ಬಾಲಕೃಷ್ಣ, ಸಂಘಟನಾ ಕಾರ್ಯದರ್ಶಿಯಾಗಿ ತುಳಸಿ ವಿಶ್ವನಾಥ್, ಕ್ರೀಡಾ ಸಂಚಾಲಕಿಯಾಗಿ ಜಯಂತಿ ರಮೇಶ್, ಜೊತೆ ಕ್ರೀಡಾ ಸಂಚಾಲಕಿಯಾಗಿ ಲೋಲಾಕ್ಷಿ, ಜಯ, ಸಲಹೆ-ಸೂಚನೆ ಗುಣವತಿ ಜೆ. ಆಚಾರ್ಯ, ಸದಸ್ಯರುಗಳಾಗಿ ವನಜಾಕ್ಷಿ, ಅಮಿತ, ಲೀಲಾವತಿ, ಪವಿತ್ರ, ಸರೋಜಿನಿ, ಜಯಂತಿ, ಚಿತ್ರಕಲಾ, ಸೌಮ್ಯ, ನವ್ಯಶ್ರೀ, ರಕ್ಷಿತ, ಹರ್ಷಿತ, ಅಪೂರ್ವ ಇವರು ಆಯ್ಕೆಯಾದರು.