Site icon Ullalavani

ಬಿಹಾರದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಕೊಡಿಯಾಲ್‌ ಬೈಲ್‌ ಶಾರದಾ ವಿದ್ಯಾಲಯ ತಂಡ ಆಯ್ಕೆ


ಮಂಗಳೂರು: ಹೈದರಾಬಾದ್ ನಲ್ಲಿ ನಡೆದ ವಿದ್ಯಾ ಭಾರತಿ ಸಂಸ್ಕೃತಿ ಮಹೋತ್ಸವದಲ್ಲಿ ಕೊಡಿಯಾಲ್‌ ಬೈಲ್‌ ಶಾರದಾ ವಿದ್ಯಾಲಯ ತಂಡವು ಜಾನಪದ ನೃತ್ಯ ವಿಭಾಗದಲ್ಲಿ ರಾಜ್ಯಮಟ್ಟಲ್ಲಿ ಪ್ರಥಮ ಸ್ಥಾನ ಪಡೆದು ಬಿಹಾರದಲ್ಲಿ ನಡೆಯುವ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಶುಭ ಶೇಷಾದ್ರಿ ಪ್ರೀತೀಶ್ ಸಾಲಿಯಾನ್ ನಿತೇಶ್ ರಿಂದ ತರಬೇತಿ ಪಡೆದುಕೊಂಡಿದ್ದಾರೆ.
ತಂಡದಲ್ಲಿ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ಶಾಖಾ ವ್ಯವಸ್ಥಾಪಕರಾದ ನವೀನ್‌ ಎಲ್.ಸಾಲ್ಯಾನ್-‌ ಭವ್ಯಾ ಬಂಗೇರ ದಂಪತಿ ಪುತ್ರಿ ವಿದ್ಯಾರ್ಥಿನಿ ಹವೀಷಾ ಕೂಡಾ ಒಬ್ಬರಾಗಿದ್ದಾರೆ.

Exit mobile version