Site icon Ullalavani

ಬಗಂಬಿಲ ಹಿಂದೂ ಯುವ ಸೇನೆ ಶ್ರೀ ಮಹಾದೇವಿ ಶಾಖೆ ನೂತನ ಪದಾಧಿಕಾರಿಗಳ ಆಯ್ಕೆ, ಅಧ್ಯಕ್ಷರಾಗಿ ಪ್ರವೀಣ್ ದಾಸ್ ಬಗಂಬಿಲ

ಪ್ರವೀಣ್ ದಾಸ್ ಬಗಂಬಿಲ


ಕುಂಪಲ: ಬಗಂಬಿಲ ಹಿಂದೂ ನಗರ ಇಲ್ಲಿನ ಹಿಂದೂ ಯುವ ಸೇನೆ ಶ್ರೀ ಮಹಾದೇವಿ ಶಾಖೆ ಇದರ 2025-2026ರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಉದಯರಾಜ್ ಶೆಟ್ಟಿ ಬಗಂಬಿಲ ಗೌರವಾಧ್ಯಕ್ಷರಾಗಿ , ಅಧ್ಯಕ್ಷರಾಗಿ ಪ್ರವೀಣ್ ದಾಸ್ ಬಗಂಬಿಲ, ಉಪಾದ್ಯಕ್ಷರಾಗಿ ಮಿತ್ರೇಶ್ ಗಾಣಿಗ ಬಗಂಬಿಲ, ಪ್ರಧಾನ ಕಾರ್ಯದರ್ಶಿಯಾಗಿ ಪ್ರೀತಮ್ ಕುಲಾಲ್ ,ಜೊತೆ ಕಾರ್ಯದರ್ಶಿಯಾಗಿ ನಿಖಿಲ್ ಬಗಂಬಿಲ, ಕೋಶಾಧಿಕಾರಿಯಾಗಿ ನಿತಿನ್ ಪೂಜಾರಿ, ಜೊತೆ ಕೋಶಾಧಿಕಾರಿಯಾಗಿ ತಿಲಕ್,ಶೆಟ್ಟಿ
ಪ್ರಮುಖ ಸಲಹೆಗಾರ ರಾಜೇಶ್ ಆರ್,ಪೂಜಾರಿ, ಪ್ರಧಾನ ಸಂಚಾಲಕರಾಗಿ ಅಶೋಕ್ ಪೂಜಾರಿ ಬಗಂಬಿಲ, ಸಹ ಸಂಚಾಲಕರಾಗಿ ಪುನೀತ್ ಪೂಜಾರಿ, ಸಂಘಟನಾ ವರದಿಗಾರನಾಗಿ ನಿತೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಸೌರವ್ ಗಾಣಿಗ, ಅಭಿಷೇಕ್, ಕಿರಣ್ ಶೆಟ್ಟಿ, ಸಚಿನ್ ಕುಲಾಲ್, ದೀಕ್ಷಿತ್, ಕೌಶಿಕ್, ದೀಕ್ಷಿತ್(ಗುಂಡ), ಲೋಹಿತ್ ದಾಸ್ ಹಾಗೂ
ಪದಾಧಿಕಾರಿಗಳಾಗಿ ಸುಶಾಂತ್, ಕುಶ್, ಸ್ವಸ್ತಿಕ್, ರಾಜೇಶ್, ಕರಣ್, ಶರಣ್, ಪ್ರಕಾಶ್, ಶಿವಪ್ರಸಾದ್, ಸಂದೀಪ್, ಲತೇಶ್, ಹರಿಪ್ರಸಾದ್ ಬಗಂಬಿಲ ಆಯ್ಕೆಯಾಗಿದ್ದಾರೆ.

Exit mobile version