ಬೊಗೋಡಿ : ಪಾಣೆ ಮಂಗಳೂರು ಬೊಗೋಡಿ ನೂರುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಹಾಜಿ ಎಸ್. ಮೊಹಮ್ಮದ್ ಆಯ್ಕೆಗೊಂಡಿದ್ದಾರೆ.
ನೂರುದ್ದೀನ್ ಜುಮಾ ಮಸೀದಿ ಬೋಗೋಡಿ ಇದರ 2025-26 ನೇ ಮಹಾಸಭೆಯಲ್ಲಿ ಆಯ್ಕೆ ನಡೆಯಿತು.
ಉಪಾದ್ಯಕ್ಷರು ಹನೀಫ್ ಎಸ್.ಎಮ್.ಎನ್, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಮೆಲ್ಕಾರ್ ,ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಸಾದಿಕ್, ಅರಾಫತ್, ಖಜಾಂಜಿಯಾಗಿ ಅಬ್ದುಲ್ಲಾ ಜಿ.ಎ, ಲೆಕ್ಕ ಪರಿಶೋಧಕರಾಗಿ ಮುಸ್ತಫಾ ಮೆಲ್ಕಾರ್, ಸಮಿತಿ ಸದಸ್ಯರಾಗಿ ಮಜೀದ್ ದರ್ಖಾಸ್, ಮುಹಮ್ಮದ್ ಷರೀಫ್, ಫಾರೂಖ್ ಎ.ಎಂ, ಮುಹಮ್ಮದ್ ಷರೀಫ್ ಎ ಎಂ, ರಮ್ಲಾನ್, ಮುಹಮ್ಮದ್ ಶಿಹಾಬ್, ಮುಹಮ್ಮದ್ ಬಶೀರ್, ಶರೀಫ್ ಮುಸ್ಲಿಯಾರ್ ಆಯ್ಕೆಗೊಂಡಿದ್ದಾರೆ.
ಬೊಗೋಡಿ ನೂರುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಹಾಜಿ ಎಸ್. ಮೊಹಮ್ಮದ್ ಆಯ್ಕೆ
