Site icon Ullalavani

ಅಸೈಗೋಳಿಯ ಕ್ಸೇವಿಯರ್ ಐಟಿಐಯಲ್ಲಿ 2025-26 ಸಾಲಿನ ಪ್ರವೇಶ ಆರಂಭ

ಅಸೈಗೋಳಿ : ಮಂಗಳೂರು ತಾಲೂಕಿನ ಕೊಣಾಜೆ ಬಳಿ ಅಸೈಗೋಳಿಯಲ್ಲಿ ಇರುವ ಕ್ಸೇವಿಯರ್ ಐಟಿಐ ಸಂಸ್ಥೆಯಲ್ಲಿ 2025-26 ಶೈಕ್ಷಣಿಕ ಸಾಲಿಗೆ ಪ್ರವೇಶ ಆರಂಭವಾಗಿದೆ. ಹಲವು ಇಂಜಿನಿಯರಿಂಗ್ ತರಬೇತಿ ಹುದ್ದೆಗಳಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುತ್ತಿದೆ.
ಸಂಸ್ಥೆಯಲ್ಲಿ ಕೆಳಕಂಡ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ: ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್, ಮೆಕಾನಿಕ್, ಡೀಸೆಲ್ ಮೆಕಾನಿಕ್, ಎಂ.ಆರ್‌.ಎ.ಸಿ (ರೆಫ್ರಿಜರೇಷನ್ ಮತ್ತು ಎಸಿ ಮೆಕಾನಿಕ್), ವೆಲ್ಡರ್ ,ಮೆಕಾನಿಕ್ ಮೋಟಾರ್ ವೀಕೆಲ್ (ಎಂ.ಎಂ.ವಿ.) – ಎಸ್‌ಎಸ್‌ಎಲ್‌ಸಿ ಪಾಸ್ ವಿದ್ಯಾರ್ಥಿಗಳಿಗಾಗಿ 2 ವರ್ಷದ ಕೋರ್ಸ್.
ಕನಿಷ್ಠ ಅರ್ಹತೆ: ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ ಪಿಯುಸಿ ಪಾಸ್ / ಫೇಲ್ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಪ್ರಿನ್ಸಿಪಾಲ್ ಅವರನ್ನು ಸಂಪರ್ಕಿಸಬಹುದು. ದೂರವಾಣಿ: 94482 39682

Exit mobile version