Site icon Ullalavani

ತೊಕ್ಕೊಟ್ಟು: ಡಿಸೈನ್ ಮತ್ತು ಪ್ರಿಂಟಿಂಗ್ ಸೇವೆಗಳಿಗೆ ಲಿಟ್ಲ್ ಬರ್ಡ್ ಗ್ರಾಫಿಕ್ಸ್

ತೊಕ್ಕೊಟ್ಟು: ಪ್ರಿಂಟಿಂಗ್ ಮತ್ತು ಗ್ರಾಫಿಕ್ ಡಿಸೈನಿಂಗ್ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿರುವ ಲಿಟ್ಲ್ ಬರ್ಡ್ ಗ್ರಾಫಿಕ್ಸ್, ತೊಕ್ಕೊಟ್ಟುವಿನ ಟಿವಿಎಸ್ ಶೋರೂಮ್ ಕಟ್ಟಡದ ಮೊದಲ ಮಹಡಿಯಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ವಿವಿಧ ಉದ್ಯಮಗಳು, ಅಂಗಡಿಗಳು, ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗಾಗಿ ಆಕರ್ಷಕ ಹಾಗೂ ಮನ ಸೆಳೆಯುವ ವಿನ್ಯಾಸ ಸೇವೆಗಳನ್ನು ಈ ಸಂಸ್ಥೆ ಒದಗಿಸುತ್ತಿದೆ.

ಸೇವೆಗಳ ವ್ಯಾಪ್ತಿ:

ಉನ್ನತ ಗುಣಮಟ್ಟದ ಮುದ್ರಣ, ಕಸ್ಟಮೈಸ್‌ಡ್ ವಿನ್ಯಾಸ, ತಕ್ಷಣದ ಸೇವೆ ಮತ್ತು ಗ್ರಾಹಕ ಸ್ನೇಹಿ ಬೆಲೆಗಳೊಂದಿಗೆ ಲಿಟ್ಲ್ ಬರ್ಡ್ ಗ್ರಾಫಿಕ್ಸ್ ತೊಕ್ಕೊಟ್ಟಿನಲ್ಲಿ ತನ್ನದೇ ಆದ ಪ್ರಭಾವ ಬೀರುತ್ತಿದೆ. ತೊಕ್ಕೊಟ್ಟು ಹಾಗೂ ಸುತ್ತಮುತ್ತಲಿನ ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಸಾರ್ವಜನಿಕರು ತಮ್ಮ ಪ್ರಿಂಟಿಂಗ್ ಮತ್ತು ಡಿಸೈನಿಂಗ್ ಅಗತ್ಯಗಳಿಗಾಗಿ ಈ ಸಂಸ್ಥೆಯನ್ನು ಸಂಪರ್ಕಿಸಬಹುದು.

Exit mobile version