ಕುತ್ತಾರು: ಕುತ್ತಾರ್ ಮದಕ ಇಲ್ಲಿನ ಶ್ರೀ ನಾಗಬ್ರಹ್ಮ ಕ್ಷೇತ್ರದಲ್ಲಿ 22ನೇ ವಾರ್ಷಿಕ ಮಹೋತ್ಸವ ಫೆ.23 ರವಿವಾರ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಜರಗಲಿದೆ.
ಫೆ.22 ಶನಿವಾರ ಸಂಜೆ 5 ಗಂಟೆಯಿಂದ ಭಜನೆ, ಸಂಜೆ 6 ಕ್ಕೆ ಅತಿಥಿ ಕಲಾವಿದರ ಕೂಡುವಿಕೆಯಿಂದ ಕರ್ಣಾರ್ಜುನ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಫೆ.23 ರಂದು ಬೆಳಿಗ್ಗೆ 8 ರಿಂದ ಗಣಹೋಮ, ಆಶ್ಲೇಷ ಬಲಿ, ತಂಬಿಲ ಸೇವೆ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಜರಗಲಿದೆ. ಸರ್ವರಿಗೂ ಕ್ಷೇತ್ರದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸ್ವಾಗತ ಬಯಸಿದ್ದಾರೆ.
ಫೆ.22-23 ರಂದು ಕುತ್ತಾರು ಮದಕ ಶ್ರೀ ನಾಗಬ್ರಹ್ಮ ಕ್ಷೇತ್ರದಲ್ಲಿ 22ನೇ ವಾರ್ಷಿಕ ಮಹೋತ್ಸವ
