Site icon Ullalavani

ಅನು ಮೊಬೈಲ್ ಆನಿವರ್ಸರಿ ಮೆಗಾ ಸೇಲ್ – ಫೆ. 1ರಿಂದ ಫೆ. 28ರ ವರೆಗೆ ವಿಶೇಷ ಆಫರ್!

ತೊಕ್ಕೊಟ್ಟು: ತೊಕ್ಕೊಟ್ಟು ಫ್ಲೈಓವರ್ ಹತ್ತಿರ ಮಹೇಶ್ ಕಾಂಪ್ಲೆಕ್ಸ್‌ನಲ್ಲಿ ಅತೀ ಹೆಚ್ಚಿನ  ವಿಶ್ವಾಸ ಮತ್ತು ಖ್ಯಾತಿಯನ್ನು ಗಳಿಸಿರುವ ಅನು ಮೊಬೈಲ್, ತನ್ನ ವಾರ್ಷಿಕೋತ್ಸವದ ಅಂಗವಾಗಿ ಫೆಬ್ರವರಿ 1ರಿಂದ 28ರವರೆಗೆ “ಆನಿವರ್ಸರಿ ಮೆಗಾ ಸೇಲ್” ಅನ್ನು ಹಮ್ಮಿಕೊಂಡಿದೆ. ಗ್ರಾಹಕರಿಗಾಗಿ ಐದು ಜಿ ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್ ಟಿವಿಗಳು ಹಾಗೂ ವಿವಿಧ ಆಕ್ಸೆಸರೀಸ್‌ಗಳ ಮೇಲೆ ವಿಶಿಷ್ಟ ಡಿಸ್ಕೌಂಟ್ ಮತ್ತು ಆಫರ್‌ಗಳನ್ನು ನೀಡಲಾಗುತ್ತಿದೆ.

ಇಎಂಐ ಮೇಳ – ನಿಮ್ಮ ಬಜೆಟ್‌ಗೆ ತಕ್ಕಂತೆ ಸುಲಭ ಕಂತುಗಳ ಮೂಲಕ ಖರೀದಿ ಮಾಡಿ!
 ಜೀರೋ ಡೌನ್ ಪೇಮೆಂಟ್ – ಮೊದಲ ಮೊತ್ತ ಇಲ್ಲದೆ ಖರೀದಿ ಮಾಡಲು ಅವಕಾಶ
 ಕ್ಯಾಶ್‌ಬ್ಯಾಕ್ ಆಫರ್ – ಕ್ರೆಡಿಟ್ ಕಾರ್ಡ್ ಪೇಮೆಂಟ್ ಮೇಲೆ ಶೇ.10 ರಷ್ಟು ಕ್ಯಾಶ್‌ಬ್ಯಾಕ್
 ಸುಲಭ ಇಎಂಐ ಯೋಜನೆ – ಹತ್ತಿರದ ಫೈನಾನ್ಸ್ ಪಾರ್ಟ್ನರ್‌ಗಳೊಂದಿಗೆ ಕೈಜೋಡಿಸಿ ಬಜೆಟ್‌ ಸ್ನೇಹಿ ಕಂತು ವ್ಯವಸ್ಥೆ
 ಉಚಿತ ಆಕ್ಸೆಸರೀಸ್ – ಸ್ಮಾರ್ಟ್‌ಫೋನ್ ಖರೀದಿಸಿದಲ್ಲಿ ಪವರ್ ಬ್ಯಾಂಕ್, ಇಯರ್ ಬಡ್ಸ್, ಸ್ಮಾರ್ಟ್ ವಾಚ್ ಉಚಿತ

ಹೈ-ಟೆಕ್ 5G ಸ್ಮಾರ್ಟ್‌ಫೋನ್‌ಗಳು ₹7,999 ರಿಂದ ಆರಂಭ!
 ಮಾರುಕಟ್ಟೆಯಲ್ಲಿ ಮುಂಚೂಣಿಯ ಬ್ರಾಂಡ್‌ಗಳ ವಿಶೇಷ ಆಯ್ಕೆ:

ವಿವೋ | ಸ್ಯಾಮ್‌ಸಂಗ್ | ಎಂ.ಐ | ಒಪ್ಪೋ | ಒನ್‌ಪ್ಲಸ್ | ರೆಡ್ಮೀ | ನೋಕಿಯಾ | ಐಫೋನ್
 ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್ ಟಿವಿಗಳೂ EMIಗೆ ಲಭ್ಯ!

ಫೈನಾನ್ಸ್ ಪಾರ್ಟ್ನರ್‌ಗಳು:
 ಬಜಾಜ್ ಫೈನಾನ್ಸ್ | ಟಿವಿಎಸ್ ಕ್ರೆಡಿಟ್ | ಪೈನ್ ಲ್ಯಾಬ್ಸ್ | ಹೆಚ್‌ಡಿಬಿ | ಐಡಿಎಫ್‌ಸಿ ಫಸ್ಟ್ ಬ್ಯಾಂಕ್ | ಹೆಚ್‌ಡಿಎಫ್‌ಸಿ ಬ್ಯಾಂಕ್

ಈ ವಿಶೇಷ ಅವಕಾಶವನ್ನು ನೀಡಿದ ಅವಧಿಯೊಳಗೆ ಲಾಭಪಡಿಸಿ, ಅತ್ಯಾಧುನಿಕ ತಂತ್ರಜ್ಞಾನವನ್ನು ನಿಮ್ಮದಾಗಿಸಿಕೊಳ್ಳಿ! ಹೆಚ್ಚಿನ ಮಾಹಿತಿಗಾಗಿ ಅಥವಾ ಖರೀದಿಗಾಗಿ ತೊಕ್ಕೊಟ್ಟು ಅನು ಮೊಬೈಲ್‌ಗೆ ಭೇಟಿ ನೀಡಿ.

Exit mobile version