Site icon Ullalavani

ಕುಂಪಲ ಬೈಪಾಸ್‌ನಲ್ಲಿ ಹೊಸ ಸೌಲಭ್ಯ – ಜನನಿ ಆಟೋಮೋಟಿವ್ ಆಂಡ್ ಅಕ್ಸೆಸರೀಸ್ ಗ್ಯಾರೇಜ್ ಉದ್ಘಾಟನೆ!

ಕುಂಪಲ: ಕುಂಪಲ ಬೈಪಾಸ್‌ನ ಹೆಚ್.ಪಿ ಪೆಟ್ರೋಲ್ ಬಂಕ್ ಸಮೀಪ “ಜನನಿ ಆಟೋಮೋಟಿವ್ ಆಂಡ್ ಅಕ್ಸೆಸರೀಸ್” ಎಂಬ ಹೊಸ ಗ್ಯಾರೇಜ್ ಆರಂಭಗೊಡಿಂದ್ದು, ನಾಲ್ಕು ಚಕ್ರದ ವಾಹನಗಳಾದ ಕಾರುಗಳಿಗೆ ಸಂಪೂರ್ಣ ಸೇವೆಗಳನ್ನು ಒದಗಿಸಲು ಸಜ್ಜಾಗಿದೆ.

ಇಲ್ಲಿ ವಿವಿಧ ಪ್ರಾಮುಖ್ಯತೆಯ ಸೇವೆಗಳು ಲಭ್ಯವಿದ್ದು, ವಾಹನ ಮಾಲೀಕರು ತಮ್ಮ ಕಾರುಗಳ ನಿರ್ವಹಣೆಗೆ ಈ ಹೊಸ ಸೇವಾ ಕೇಂದ್ರವನ್ನು ಅನುಕೂಲಕರವಾಗಿ ಬಳಸಿಕೊಳ್ಳಬಹುದು. ಸ್ಪೆಷಲ್ ಪೇಂಟಿಂಗ್, ಆಟೋ ಎಲೆಕ್ಟ್ರಿಕ್ ಕೆಲಸಗಳು, ಕಾರ್ ಬಿಡಿಭಾಗಗಳ ಮಾರಾಟ, ಕಾರು ರಿಪೇರಿಗಳು, ಡೆಂಟಿಂಗ್ ಮತ್ತು ಇನ್ನಿತರ ಅಗತ್ಯ ಸೇವೆಗಳು ಪ್ರೊಫೆಶನಲ್ ತಂತ್ರಜ್ಞರ ತಂಡದಿಂದ ನೀಡಲಾಗುತ್ತದೆ.

ಈಗಾಗಲೇ ಈ ಭಾಗದ ಕಾರು ಮಾಲೀಕರಿಗೆ ಉಚಿತ ತಪಾಸಣೆ ಹಾಗೂ ವಿಶೇಷ ಕೊಡುಗೆಗಳನ್ನೂ ಜನನಿ ಆಟೋಮೋಟಿವ್ ಒದಗಿಸುತ್ತಿದ್ದು, ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಮುನ್ನಡೆಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 ೯೯೭೨೨೩೮೯೨೦
📞 ೭೩೪೯೪೬೯೬೭೭

ನಿಮ್ಮ ಕಾರಿಗೆ ಬೇಕಾದ ಉನ್ನತ ಮಟ್ಟದ ಸೇವೆಗಾಗಿ, ಈಗಲೇ ಜನನಿ ಆಟೋಮೋಟಿವ್ ಆಂಡ್ ಅಕ್ಸೆಸರೀಸ್ ಗೆ ಭೇಟಿ ನೀಡಿ!

Exit mobile version