Site icon Ullalavani

ಮೇ 10 ರಿಂದ 20ರವರೆಗೆ ಕೊಲ್ಕತ್ತಾ – ಪುರಿ ಜಗನ್ನಾಥ್-ಕೊನಾರ್ಕ್ ಪ್ರವಾಸ

ಕೋಟೆಕಾರು: ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳನ್ನು ಭೇಟಿಯಾಗಲು ಆಸಕ್ತಿಯುಳ್ಳ ಪ್ರವಾಸಿಗರಿಗೆ ಶುಭಸುದ್ದಿ, ಶ್ರೀ ಗಜಾನನ ಟೂರ್ಸ್ ಆಂಡ್ ಟ್ರಾವೆಲ್ಸ್ ಆಯೋಜಿಸಿರುವ 10 ದಿನಗಳ ವಿಶೇಷ ಪ್ರವಾಸ ಮೇ 10ರಿಂದ ಆರಂಭವಾಗಿ, ಮೇ 20ರಂದು ಸಮಾಪ್ತಿಯಾಗಲಿದೆ. ಈ ಪ್ರಯಾಣದಲ್ಲಿ ಪೌರಾಣಿಕ, ಸಾಂಸ್ಕೃತಿಕ ಹಾಗೂ ಪ್ರವಾಸಿ ತಾಣಗಳ ವೈಭವವನ್ನು ಅನುಭವಿಸಲು ಸುಂದರ ಅವಕಾಶ ಸಿಗಲಿದೆ.
ಈ ಪ್ರವಾಸದಲ್ಲಿ ನೀವು ಭೇಟಿಯಾಗುವ ಪ್ರಮುಖ ತಾಣಗಳು: ಕೊನಾರ್ಕ್ ಸೂರ್ಯ ದೇವಾಲಯ , ವಿಶ್ವಪ್ರಸಿದ್ಧ ಶಿಲ್ಪಕಲೆ ಮತ್ತು ಇತಿಹಾಸವನ್ನು ಹೊತ್ತ ಪುರಾತನ ಸ್ಮಾರಕ, ಭುವನೇಶ್ವರ ಆಧ್ಯಾತ್ಮಿಕ ತಾಣಗಳ ಕೇಂದ್ರ ಹಾಗೂ ಅತಿಪ್ರಾಚೀನ ದೇವಾಲಯಗಳ ನಗರ.

Exit mobile version