Site icon Ullalavani

ಕೋಟೆಕಾರು ಬ್ಯಾಂಕ್ ನಿಂದ ಭಾರೀ ದರೋಡೆ!

ಕೆ.ಸಿ ರೋಡು: ಕೋಟೆಕಾರು ಬ್ಯಾಂಕ್ ಕೆ.ಸಿರೋಡು ಶಾಖೆಯಿಂದ ಆಗತುಂಕರ ತಂಡವೊಂದು ಬಂದೂಕು ತೋರಿಸಿ ಭಾರೀ ದರೋಡೆ ನಡೆಸಿದ ಘಟನೆ ಶುಕ್ರವಾರದಂದು ನಡೆದಿದೆ.

ಹಾಡಹಗಲೇ ಐದು ಮಂದಿ ಆಗಂತುಕರ ತಂಡದಿಂದ ಕೃತ್ಯ ನಡೆದಿದ್ದು ಚಿನ್ನ ಒಡವೆ, ನಗದುಗಳೆಲ್ಲವೂ ಕಳವು ಮಾಡಲಾಗಿದೆ.

ಫಿಯೇಟ್ ಕಾರಿನಲ್ಲಿ ಬಂದ ತಂಡದಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ.

ದರೋಡೆ ಬಳಿಕ ಮಂಗಳೂರು ಕಡೆಗೆ ತಂಡ ಪರಾರಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರ ತಂಡ ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ.

Exit mobile version