
ಕೋಟೆಕಾರು: ಸ್ವಚ್ಚತಾ ಸೇವಾ -2024 ಅಂಗವಾಗಿ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಡೂರಿನಿಂದ ನಡಾರ್ ತನಕ ಸ್ವಚ್ಚತಾ ಶ್ರಮದಾನ ವನ್ನು ಹಮ್ಮಿಕೊಳ್ಳಲಾಯಿತು.
ಮುಖ್ಯಾಧಿಕಾರಿ ಮಾಲಿನಿ, ಆರೋಗ್ಯ ನೀರಿಕ್ಷಕರಾದ ವಿಕ್ರಮ, ಸಿಬ್ಬಂದಿಗಳಾದ ,ಆನಂದ,ಅರುಣ್, ರಕ್ಷಿತ್ , ಚೈತ್ರ, ದಿವ್ಯ,ಆಶಾಕಾರ್ಯಕರ್ತೆಯರು, ಕಾಲೇಜು ವಿಧ್ಯಾರ್ಥಿಗಳು, ಸ್ಥಳೀಯರು ಪಾಲ್ಗೊಂಡಿದ್ದರು.
