Site icon Ullalavani

ಕೋಟೆಕಾರು: ಪೌರಕಾರ್ಮಿಕರ ದಿನಾಚರಣೆ

ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತಿಯಲ್ಲಿ ಪೌರಕಾರ್ಮಿಕರ ದಿನಾಚರಣೆಯನ್ನು ಸೋಮಾವಾರದಂದು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಾಧಿಕಾರಿ ಮಾಲಿನಿ ವಹಿಸಿದ್ದರು. ಪೌರಕಾರ್ಮಿಕರಾದ , ಸದಾಶಿವ,  ಪರಮೇಶಿ,  ಹರೀಶ ನಾಯ್ಕ,  ಕೃಷ್ಣಪ್ಪ, ಬಂಗಾರಿ ನಾಯ್ಕ, ಲಲಿತ ಬಾಯಿ, ವಿನೋದ,  ‌‌ಸಂದೇಶ,  ಕಿರಣ್, ಆದಿತ್ಯ,  ಪರಮೇಶಿ, ನರೇಶ್ , ನಿತೇಶ್ ,ಅಂತೋನಿ ಹಮೀದ್ ಸನ್ಮಾನಿಸಲಾಯಿತು,
ವಿವಿಧ ಆಟೋಟ ಸ್ಪರ್ಧೆಯಲ್ಲಿ ಏರ್ಪಡಿಸಿದ್ದು ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಪ್ರಥಮ ದರ್ಜೆ ಸಹಾಯಕಿ ಮಮತಾ , ಆನಂದ ಬಾಬು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರೋಗ್ಯ ನಿರೀಕ್ಷಕರಾದ ವಿಕ್ರಮ ಕಾರ್ಯಕ್ರಮ ನಿರೂಪಿಸಿದರು., ಶೋಭ ಚಂದ್ರಶೇಖರ ವಂದಿಸಿದರು.

ಚೈತ್ರಾ, ಪೂರ್ಣಿಮಾ, ದಿವ್ಯ , ಭೂಮಿಕಾ, ಕುಮಾರಿ ನಿಶ್ಮಿತಾ, ಅರುಣ್, ಮಂಜುನಾಥ ಕ್ರೀಡಾ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದರು.

Exit mobile version