ಉಳ್ಳಾಲ: ಕೋಟೆಕಾರ್
ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜನ್ಮದಿನಾಚರಣೆ ಈದ್ ಮಿಲಾದನ್ನು ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್ ನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು ಅಪರಾಹ್ನ ಮಸೀದಿ ಖತೀಬರಾದ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನಡೆಯಿತು ಮುಹಧ್ಸಿನ್ ಅಬ್ದುಲ್ ಶಕೂರ್ ಸಅದಿ ಸಾಲೆತ್ತೂರು, ಸದರ್ ಉಸ್ತಾದ್ ಬಿ ಎಮ್ ನೌಫಲ್ ಅಹ್ಸನಿ ನಾಟೆಕಲ್, ಮುಅಲ್ಲಿಮ್ ಫಾರುಕ್ ಸಅದಿ ಕೊಮರಂಗಲ, ಮಸೀದಿ ಉಪಾಧ್ಯಕ್ಷ ಕೆ ಎಮ್ ಅಬ್ದುಲ್ ಕಾದರ್, ಖಜಾಂಜಿ ಸುಲೈಮಾನ್ ಎಸ್ ವೈ ಎಸ್ ಎಸ್ಸೆಸ್ಸೆಫ್ ಕೆ ಎಮ್ ಜೆ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿಎಚ್ ವಂದಿಸಿದರು.
ಹಿದಾಯತ್ ನಗರ ಸಂಭ್ರಮದ ಮಿಲಾದ್ ಆಚರಣೆ
