
ತೊಕ್ಕೊಟ್ಟು: ಇಲ್ಲಿನ ಒಳಪೇಟೆಯ ಅಲೇಕಳ ರಸ್ತೆಯಲ್ಲಿ ೨,೮೦೦ ಚದರ ಅಡಿಯ ಖಾಲಿ ಕಟ್ಟಡ ಬಾಡಿಗೆಗೆ ಲಭ್ಯವಿದ್ದು, ಟ್ಯೂಷನ್, ಕೋಚಿಂಗ್, ನೃತ್ಯ ತರಬೇತಿ, ಕರಾಟೆ ಹೀಗೆ ಯಾವುದೇ ತರಬೇತಿಗಳನ್ನು ನಡೆಸಿಕೊಳ್ಳಲು ಯೋಗ್ಯವಾಗಿದೆ.
ತೊಕ್ಕೊಟ್ಟು ಒಳಪೇಟೆಯ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಸಮೀಪದಲ್ಲೇ ಕಟ್ಟಡ ಕರ‍್ಯಾಚರಿಸುತ್ತಿದ್ದು, ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ. ಆಸಕ್ತರು ತಕ್ಷಣವೇ 9008522305 ಅನ್ನು ಸಂಪರ್ಕಿಸಬಹುದಾಗಿದೆ.