Site icon Ullalavani

ಕೋಟೆಪುರ: 40ನೇ ದಿನದ ದುಆ ಮಜ್ಲಿಸ್ ಕೋಡಿ

ಕೋಟೆಪುರ: ಬದ್ರಿಯಾ ಜುಮಾ ಮಸೀದಿ ಕೋಡಿ ಉಳ್ಳಾಲ ವತಿಯಿಂದ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರ 40ನೇ ದಿನದ ದುಆ ಮಜ್ಲಿಸ್ ಕೋಡಿ ಬದ್ರಿಯಾ ಮಸೀದಿಯಲ್ಲಿ ನಡೆಯಿತು.


ಕೋಟೆಪುರ ಜುಮಾ ಮಸೀದಿ ಖತೀಬರಾದ ಇರ್ಷಾದ್ ಸಖಾಫಿ, ಮಸೀದಿಯ ಅಧ್ಯಕ್ಷ ಯು.ಕೆ ಮೊಹಮ್ಮದ್, ಕಾರ್ಯದರ್ಶಿ ಇಸ್ಮಾಯಿಲ್, ಕಮಿಟಿ ಸದಸ್ಯ ಹಮೀದ್ ಎ.ಆರ್, ಅಶ್ರಫ್ ಸೋಲಾರ್, ರಶೀದ್ ಕೋಡಿ, ನಗರ ಸಭೆ ಸದಸ್ಯ ರಮೀಝ್, ಸೊಇಶಿಯಲ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಶಿಹಾಬ್ ಕೋಡಿ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

Exit mobile version