Site icon Ullalavani

ನಾಳೆ ದಿ.ಪ್ರಮೋದ್ ಮಾಹಜನ್ ಪುತ್ರಿ ಉಳ್ಳಾಲಕ್ಕೆಕುಂಪಲ ಪರ ಪ್ರಚಾರದಲ್ಲಿ ಭಾಗಿಯಾಗಲಿರುವ ಸಂಸದೆ

UN networks

ಉಳ್ಳಾಲ: ಮುಂಬೈ ಉತ್ತರ ಕ್ಷೇತ್ರ ಸಂಸದೆ , ಬಿಜೆಪಿ ಯುವಮೋರ್ಚಾ  ರಾಷ್ಟ್ರೀಯ ಉಪಾಧ್ಯಕ್ಷೆ ಹಾಗೂ ಕೇಂದ್ರದ ಪ್ರಭಾವಿ ಬಿಜೆಪಿ ನಾಯಕ ದಿ. ಪ್ರಮೋದ್ ಮಹಾಜನ್ ಅವರ ಪುತ್ರಿ ಪೂನಂ ಮಹಾಜನ್ ಎ.25 ಕ್ಕೆ ಉಳ್ಳಾಲ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ, ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಪರವಾಗಿ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
ಮುಡಿಪುವಿನ ಕಾಯರ್‍ಗೋಳಿ ಕ್ರಾಸ್‍ನಿಂದ ಮುಡಿಪು ಜಂಕ್ಷನ್ನಿನವರೆಗೆ ಸಂಜೆ 5 ಕ್ಕೆ  ಬೃಹತ್ ರೋಡ್ ಷೋ ನಡೆಯಲಿದ್ದು,  ಬಳಿಕ ಮುಡಿಪುವಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Exit mobile version