UN networks
ತೊಕ್ಕೊಟ್ಟು : ಮಂಗಳೂರು ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯದ ವಿದ್ಯಾರ್ಥಿನಿ ವಿಸ್ಮಯಿ ಪೊಯ್ಯತ್ತಬೈಲ್ ಈ ಬಾರಿಯ ಪಿಯುಸಿ(ಪಿಸಿಎಂಸಿ) ಪರೀಕ್ಷೆಯಲ್ಲಿ 95.8%( 575/600) ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಇವರು ಅಬ್ಬಕ್ಕ ಟಿ.ವಿ ಮಾಲಕ, ಪತ್ರಕರ್ತ ಶಶಿಧರ್ ಪೊಯ್ಯತ್ತಬೈಲ್ ಹಾಗೂ ಶಿಕ್ಷಕಿ ಭುವನ ಪೊಯ್ಯತ್ತಬೈಲ್ ಇವರ ಪುತ್ರಿಯಾಗಿದ್ದಾರೆ.
