Site icon Ullalavani

ಆಪರೇಷನ್ ಅಂಬ್ರೆಲಾ
ಹೆಸರಿನಲ್ಲಿ ದೇಶಾದ್ಯಂತ ಎನ್ ಐ ಎ ದಾಳಿ

UN networks

ಮಂಗಳೂರು: ಸಾಮ್ಯತೆ ಇರುವ ದೇಶದ ಹಲವು ಕೇಸ್ ಗಳನ್ನು ಒಂದೇ ಕಡೆ ಸೇರಿಸಿ ಎಫ್‌ಐಆರ್ ದಾಖಲಿಸಿ ಅದರ ಆಧಾರದಲ್ಲಿ ಇಂದು ದೇಶಾದ್ಯಂತ ಎನ್ ಐ ಎ ಆಪರೇಷನ್ ಅಂಬ್ರೆಲಾ ಹೆಸರಿನಲ್ಲಿ ಅಖಾಡಕ್ಕೆ‌ ಇಳಿದಿದೆ.

ಪ್ರವೀಣ್ ನೆಟ್ಟಾರು ಕೇಸ್ ಸೇರಿದಂತೆ, ವಿವಿಧ ಹತ್ಯೆ, ಗಲಭೆ, ಭಯೋತ್ಪಾದಕ ಕೃತ್ಯಗಳ ಪ್ರಕರಣಗಳನ್ನು ಸೇರಿಸಿ ಎಫ್‌.ಐ.ಆರ್ ದಾಖಲಿಸಿಕೊಂಡಿದೆ.ಎನ್ ಐಎ ಉನ್ನತ ಮೂಲಗಳು ನೀಡಿರುವ ಮಾಹಿತಿ‌ಯಂತೆ
ಭಾರತ ವಿವಿಧ ಕಡೆ ದಾಳಿ ನಡೆದಿದೆ.
ಅಂಬ್ರೆಲಾ ಕೇಸ್ ದಾಖಲು ಮಾಡಿಕೊಂಡು ಎನ್‌‌.ಐ.ಎ ಕಾರ್ಯಾಚರಣೆಗೆ ಇಳಿದಿದೆ.

Exit mobile version