Site icon Ullalavani

ಶಂಕಿತ ಉಗ್ರರ ಬಂಧನ ಮಂಗಳೂರಿಗೂ ಆಗಮಿಸಿದ ಶಿವಮೊಗ್ಗ ಪೊಲೀಸರು

UN networks

ಮಂಗಳೂರು: ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಫ್ಲ್ಯಾಟ್ ಒಂದಕ್ಕೆ ಶಿವಮೊಗ್ಗ ಪೊಲೀಸರು ದಾಳಿ ನಡೆಸಿ ತನಿಖೆ ಆರಂಭಿಸಿದ್ದಾರೆ.
ಆರೋಪಿ ಮಾಜ್ ಮುನೀರ್ ಅಹ್ಮದ್ ವಾಸವಿದ್ದ ಮಂಗಳೂರು ನಗರದ ಆರ್ಯ ಸಮಾಜ ರಸ್ತೆಯಲ್ಲಿರುವ ಪ್ರೆಸಿಡೆನ್ಸಿ ಅವೆನ್ಯೂ ಫ್ಲ್ಯಾಟ್ ಪೊಲೀಸರು ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ‌.ಟೆಂಪೋ ಟ್ರಾವೆಲ್ ನಲ್ಲಿ ಬಂದಿರುವ ಪೊಲೀಸರ ತಂಡ ಆರೋಪಿ ತಂಗಿದ್ದ ರೂಂ ನಲ್ಲಿ ಮಹಜರು ನಡೆಸುತ್ತಿದ್ದಾರೆ.

Exit mobile version