UN networks
ಪೂತ್ತೂರು: ಅನ್ಯಕೋಮಿಯ ಯುವಕನೋರ್ವ ಹಿಂದೂ ಯುವತಿಯ ಮೈಮುಟ್ಟಿದ ಆರೋಪದ ಹಿನ್ನಲೆಯಲ್ಲಿ ಹಿಂದೂ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ ಘಟನೆ ಪುತ್ತೂರಿನ ತಿಂಗಳಾಡಿಯ ಬೆಳ್ಳಾರೆ ಪೊಲೀದ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬದ್ರುದ್ದೀನ್ ಎಂಬಾತನಿಂದ ಹಿಂದೂ ಯುವತಿಗೆ ಲೈಂಗಿಕ ಕಿರುಕುಳ ಆರೋಪಿಸಲಾಗಿದ್ದು ಆರೋಪಿ ಬದ್ರುದ್ದೀನ್ ನನ್ನು ನನ್ನ ತಕ್ಷಣ ಬಂಧಿಸುವಂತೆ ಆಗ್ರಹಿಸಲಾಗಿದೆ.
ಇಂದು ಸಂಜೆ ತಿಂಗಳಾಡಿಯ ಸೂಪರ್ ಬಜಾರ್ ಗೆ ಹಿಂದೂ ಯುವತಿ ಬಂದಿದ್ದು ಮಾಲೀಕ ಚಾ ಕುಡಿಯಲು ಹೋಗಿದ್ದ ವೇಳೆ ಬದ್ರುದ್ದೀನ್ ಎಂಬಾತನಿಂದ ಕಿರುಕುಳವಾಗಿದೆ ಈ ಸಂದರ್ಭದಲ್ಲಿ
ಮಹಿಳೆ ಬೊಬ್ಬೆ ಹಾಕಿದ ಕೂಡಲೇ ಬದ್ರುದ್ದೀನ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
