Site icon Ullalavani

ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ ಹಾಗೂ ಅತ್ಯುತ್ತಮ ಸ್ವಯಂ ಸೇವಕಿ ಪ್ರಶಸ್ತಿ ಪ್ರದಾನ ಸಮಾರಂಭ

UN networks

ಮಂಗಳೂರು: ರಾಷ್ಟ್ರೀಯ ಸೇವಾಯೋಜನೆ 2021- 2022 ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ ಹಾಗೂ ಅತ್ಯುತ್ತಮ ಸ್ವಯಂ ಸೇವಕಿ
ಪ್ರಶಸ್ತಿ ಪ್ರದಾನ ಸಮಾರಂಭವು ಶನಿವಾರದಂದು ರಾಜ್ಯಭವನದಲ್ಲಿ ನಡೆಯಲಿದೆ. ರಾಜ್ಯ ಪಾಲರಾದ ತಾವರ್ ಚಂದ್ ಗೆ ಹೋಟ್ಲು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪಾದುವ ಕಾಲೇಜ್ ಆಫ್ ಮ್ಯಾನೇಜ್ ಎಂಡ್ ಕಾಮರ್ಸ್ ಪ್ರೋ. ರೋಷನ್ ವಿನ್ಸಿ ಸಾಂತು ಮಾಯರ್, ಮೊಡಂಕಾಪು ಕಾರ್ಮೆಲ್ ಕಾಲೇಜಿನ ಉಪನ್ಯಾಸಕಿ ಮಧುರ. ಕೆ.ಉಡುಪಿ ಶ್ರೀಮತಿ ರುಕ್ಮಿಣಿ ಶೇಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕ ಬಾರ್ಕುರು ಕಾಲೇಜಿನ ಪ್ರದೀಪ
,ಸುರತ್ಕಲ್ ಗೋವಿಂದದಾಸ್ ಕಾಲೇಜಿನ ರಶ್ಮಿ. ಜೆ. ಅಂಚನ್ ಪ್ರಶಸ್ತಿ ಪಡೆಯಲಿದ್ದಾರೆ
ಎಂದು ಮಂಗಳೂರು ವಿಶ್ವ ವಿದ್ಯಾ ನಿಲಯದ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ. ಎ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ

Exit mobile version