Site icon Ullalavani

ಸುಳ್ಯದಲ್ಲಿ ನೈತಿಕ ಪೊಲೀಸ್ ಗುರಿ: ಮುಸ್ಲಿಂ ವಿದ್ಯಾರ್ಥಿಗೆ ಥಳಿತ

UN networks

ಸುಳ್ಯ:  ಪರಸ್ಪರ ಪ್ರೀತಿಸುತ್ತಿದ್ದ ಅನ್ಯಕೋಮಿನ ಜೋಡಿ ಮೇಲೆ ಹಿಂದೂ ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಳ್ಯ ಸರಕಾರಿ ಕಾಲೇಜಿನ ಪರಿಸರದಲ್ಲಿ ನಡೆದಿದೆ.

ಸುಳ್ಯದ ಸರ್ಕಾರಿ ಜೂನಿಯರ್ ಕಾಲೇಜು ಅನ್ಯಕೋಮಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ‌ ನಡೆದಿದ್ದು
ಅನ್ಯಕೋಮಿನ ಜೋಡಿ ಏಕಾಂತದಲ್ಲಿರುವಾಗ ಹಿಂದೂ ಕಾರ್ಯಕರ್ತರ ದಾಳಿ ನಡೆಸುವ ಮೂಲಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ನಡೆದಿದೆ.
ಹುಡುಗನ ಬೆನ್ನ ತುಂಬಾ ಬಾಸುಂಡೆ ಬರೋ ಹಾಗೆ ಹಿಂದೂ ಕಾರ್ಯಕರ್ತತು ಥಳಿಸಿದ್ದಾರೆ ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಯುವತಿ‌ ನನಗೆ ಅನ್ನ ಕೊಟ್ಟು ಸಾಕಿದ್ದೀರಾ ಅಂತಾ ದಾಳಿಕೋರರಿಗೆ ಯುವತಿ ಅವಾಜ್ ಹಾಕಿದ್ದಾಳೆ.

Exit mobile version