Site icon Ullalavani

ಕಟೀಲು‌ ದೇವಸ್ಥಾನ ಕ್ಕೆ‌ ನಟ ಜಗ್ಗೇಶ‌ ಭೇಟಿ

UN networks

ಮಂಗಳೂರು: ಸ್ಯಾಂಡಲ್ ವುಡ್ ಚಿತ್ರನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ತುಳುನಾಡಿನ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ,  ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭ ದೇವಾಲಯದ  ಅರ್ಚಕರಾದ ಶ್ರೀಕರ ಅಸ್ರಣ್ಣ ಅವರು ಪ್ರಸಾದ ನೀಡಿದರು.

Exit mobile version