Site icon Ullalavani

ಕುದ್ರೋಳಿ ದೇವಸ್ಥಾನದಲ್ಲಿ 900 ಕೆ.ಜಿ ಧವಸ ಧಾನ್ಯದಿಂದ ಮಾಡಿದ ವಿಶಿಷ್ಟ ತಿರಂಗಾ

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಾವೆಲ್ಲರೂ ಒಂದೇ ಎನ್ನುವ ಭಾವೈಕ್ಯತೆ ಸಾರುವ ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ಗುರುಬೆಳದಿಂಗಳು ಫೌಂಡೇಶನ್ ವತಿಯಿಂದ ಸುಮಾರು 900ಕೆ.ಜಿ ಧವಸ ಧಾನ್ಯಗಳಿಂದ ಶ್ರೀಕ್ಷೇತ್ರದ ಅಂಗಣದಲ್ಲಿ ಬೃಹತ್ ತಿರಂಗಾವನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.

ಸುಮಾರು 900 kಕೆ.ಜಿ ಧವಸ ಧಾನ್ಯಗಳ ಜೊತೆ ವಿಭಿನ್ನ ರೀತಿಯ ತರಕಾರಿಗಳನ್ನು  ಬಳಸಲಾಗಿದ್ದು ಆ.14ರಂದು ಬೆಳಗ್ಗೆ 10.30ರಿಂದ ವೀಕ್ಷಣೆಗೆ ಲಭ್ಯವಿದೆ.

Exit mobile version